News
Poison Food: ವಿಷಹಾರ ಸೇವಿಸಿ ತಂದೆ-ಮಗಳು ಸೇರಿ 3 ಸಾವು – ಮೂವರು ಅಸ್ವಸ್ಥ – ಆಸ್ಪತ್ರೆಗೆ ದಾಖಲು
Poison Food: ರಾಯಚೂರು ಜಿಲ್ಲೆ ಸಿರವಾರ ತಾಲೂಕಿನ ಕವಿತಾಳ ಸಮೀಪದ ಕೆ. ತಿಮ್ಮಾಪುರ ಗ್ರಾಮದಲ್ಲಿ ವಿಷಾಹಾರ ಸೇವಿಸಿ ತಂದೆ ರಮೇಶ್(38) ಮಗಳು ನಾಗಮ್ಮ(8), ಮತ್ತೊಬ್ಬ ಬಾಲಕಿ ದೀಪಾ(6) ಮೃತ ಪಟ್ಟಿದ್ದಾರೆ.


