ಭಾನುವಾರ, 25 ಅಕ್ಟೋಬರ್ 2026
Trending

3 dead

News

ಮಡಿಕೇರಿ: ಕಾಂಪೌಡ್ ಕೆಲಸ ಮಾಡುವಾಗ ಕುಸಿದ ಗುಡ್ಡ, 3 ಜನ ಸಾವು, 1 ಗಂಟೆ ಮಣ್ಣಿನಡಿ ಸಿಲುಕಿದ್ದ ನತದೃಷ್ಟರು !

ಮಡಿಕೇರಿಯಲ್ಲಿ ಕಟ್ಟಡ ಕಾಮಗಾರಿ ನಡೆಸುತ್ತಿದ್ದ ಸಂದರ್ಭ ಗುಡ್ಡ ಕುಸಿದ (Hill Collapse) ಪರಿಣಾಮ 3 ಜನ ಕೂಲಿ ಕಾರ್ಮಿಕರು ಮಣ್ಣಿನಡಿ ಸಿಲುಕಿ ಮೃತಪಟ್ಟಿರುವ ಘಟನೆ ಮಡಿಕೇರಿ (Madikeri) ನಗರದಲ್ಲಿ ನಡೆದಿದೆ. ಮಡಿಕೇರಿಯ ಸ್ಟೀವರ್ಟ್ ಹಿಲ್ ಬಡಾವಣೆಯಲ್ಲಿ ಈ ದುರಂತ…