Interesting
ಕೂಡಿ ಬಂದ ಕಂಕಣ ಭಾಗ್ಯ | ಪಿಎಂ ಸಿಎಂರನ್ನು ಮದುವೆಗೆ ಆಹ್ವಾನಿಸಲಿರುವ ಮೂರಡಿ ಎತ್ತರದ ಯುವಕ |
ಮೂರು ಅಡಿ ಎರಡು ಇಂಚು ಎತ್ತರದ ಅಜೀಂ ಮನ್ಸೂರಿಗೆ ಕೊನೆಗೂ ಮದುವೆ ಯೋಗ ಕೂಡಿ ಬಂದಿದ್ದು, ಎರಡು ಅಡಿ ಎತ್ತರದ ಯುವತಿಯೊಂದಿಗೆ ಅಜೀಂ ಹಸೆಮಣೆ ಏರಲು ಸಜ್ಜಾಗಿದ್ದಾರೆ. ಈ ಹಿಂದೆ ಕುಬ್ಜ ಅಜೀಂ ತನಗೆ ಮದುವೆಯಾಗಲು ವಧುವನ್ನು ಹುಡುಕಿಕೊಡಿ…

