News
2nd PUC Revaluation: ದ್ವಿತೀಯ ಪಿಯುಸಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಟೆಕ್ನಿಕಲ್ ಸಮಸ್ಯೆ ಅಡ್ಡಿ, ದಿನವಿಡೀ ಪರದಾಡಿದ ವಿದ್ಯಾರ್ಥಿ – ಪೋಷಕರು !
2nd PUC Revaluation: ಇಂದಿನಿಂದ ಅಂದರೆ ಮೇ 18 ರಿಂದಲೇ ಶುರುವಾಗಿದೆ. ಅಷ್ಟರಲ್ಲಿ ಮರು ಮೌಲ್ಯಮಾಪನಕ್ಕೆ ಅರ್ಜಿ ಹಾಕಲು ಟೆಕ್ನಿಕಲ್ ಸಮಸ್ಯೆ ತಲೆದೋರಿದೆ.


