ಭಾನುವಾರ, 25 ಅಕ್ಟೋಬರ್ 2026
Trending

25-year-old woman dies of brain stroke while talking to mother in Hassan

Death

ತಾಯಿಯ ಜೊತೆ ಮಾತನಾಡುವಾಗಲೇ ಬ್ರೈನ್ ಸ್ಟ್ರೋಕ್ -25 ವರ್ಷದ ಯುವತಿ ಸಾವು

ಯುವತಿ ಒಬ್ಬಳು ತಾಯಿಯ ಜೊತೆ ಮಾತನಾಡುವಾಗಲೇ ಬ್ರೈನ್ ಸ್ಟ್ರೋಕ್ ಗೆ ಒಳಗಾಗಿ ಬೆಂಗಳೂರಿನ (Bengaluru) ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾಳೆ. ಹಾಸನ (Hassan) ಜಿಲ್ಲೆಯ ಶ್ವೇತಾ (25) ಮೃತ ಟೆಕ್ಕಿ. ಏ.25ರ ಶನಿವಾರ ಕೆಲಸ ಮುಗಿಸಿ ಮನೆಗೆ ಬಂದ ಶ್ವೇತಾ…