ಶನಿವಾರ, 24 ಅಕ್ಟೋಬರ್ 2026

25 ವರ್ಷಗಳವರೆಗೆ ಉಚಿತ ವಿದ್ಯುತ್

News

Free Electricity : ಈ ಯೋಜನೆಗೆ ಸೇರಿದರೆ 25 ವರ್ಷ ಉಚಿತ ವಿದ್ಯುತ್ | ಹೌದು, ನೀವೂ ಅಪ್ಲೈ ಮಾಡಿ!!!

ಸರ್ಕಾರವು ಜನತೆಯ ಏಳಿಗೆಗಾಗಿ ಶ್ರಮಿಸುತ್ತಲೇ ಇದೆ. ಬಡವರಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಸರ್ಕಾರ ಹರ ಸಾಹಸ ಪಡುತ್ತಿದೆ. ಇದರ ಜೊತೆಗೆ ಜನರಿಗೆ ವಿದ್ಯುತ್ ಸಮಸ್ಯೆ ಬಗೆಗಿನ ಪರಿಹಾರ ನೀಡಲು ಚಿಂತಿಸಿದೆ. ಹೌದು ದಿನೇ ದಿನೇ ಹೆಚ್ಚುತ್ತಿರುವ ಹಣದುಬ್ಬರದ ನಡುವೆ…