Education ಮತ್ತೆ 2 ವಾರಗಳ ರಜೆ ವಿಸ್ತರಣೆ, ಪದವಿ ಕಾಲೇಜು ಶೈಕ್ಷಣಿಕ ವೇಳಾಪಟ್ಟಿ ಪ್ರಕಟ, ತರಗತಿ ಪ್ರಾರಂಭದ ದಿನಾಂಕ ಗಮನಿಸಿ ಕಾವ್ಯ ವಾಣಿ May 29, 2023 ಪರೀಕ್ಷೆ ಮತ್ತು ಫಲಿತಾಂಶ ಪ್ರಕಟಣೆಗೆ ಏಕರೂಪ ಶೈಕ್ಷಣಿಕ (Education) ವೇಳಾಪಟ್ಟಿಯನ್ನು (Degree colleges academic schedule) ಉನ್ನತ ಶಿಕ್ಷಣ ಇಲಾಖೆಯು ಪ್ರಕಟಿಸಿದೆ.