Browsing Tag

2001 menu card is viral

ರೆಸ್ಟೋರೆಂಟ್ ಒಂದರ ಹಳೆಯ ಮೆನು ಹೇಳುತ್ತೆ 2001ರ ಖಾದ್ಯಗಳ ಬೆಲೆಯನ್ನ! ಇಂದು ಮುಟ್ಟಿದರೆ ಕೈ ಸುಡುವ ಚಿಕನ್, ಮಟನ್…

ಹೊಸ ವರ್ಷದ ಆರಂಭವಾಗುತ್ತಿದ್ದಂತೆ ಅದೇನೋ ಗೊತ್ತಿಲ್ಲ, ಹಳೆಯ ಕಾಲದ ಬಿಲ್ ಗಳು ಒಂದೊಂದಾಗಿ ಪ್ರತ್ಯಕ್ಷವಾಗಿ ಜನರೆಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸುತ್ತಿವೆ. ಅಯ್ಯೋ ದೇವ್ರೇ ಆಗ ಇಷ್ಟು ಕಡಿಮೆಗೆ ಈ ವಸ್ತುಗಳೆಲ್ಲ ಸಿಗ್ತಿದ್ದವಾ? ಎಂದು ಹುಬ್ಬೇರಿಸುವಂತೆ ಮಾಡುತ್ತಿವೆ. ಚಿನ್ನ ಬೆಳ್ಳಿ ಅಂಗಡಿಯ