ಶನಿವಾರ, 24 ಅಕ್ಟೋಬರ್ 2026

200 people in the village were vaccinated against rabies after consuming food made from the milk of a buffalo bitten by a dog

Health

Uttar pradesh: ನಾಯಿ ಕಚ್ಚಿದ ಎಮ್ಮೆ ಹಾಲಿನಿಂದ ತಯಾರಿಸಿದ ಖಾದ್ಯ ಸೇವನೆ; ಗ್ರಾಮದ 200 ಜನರಿಗೆ ರೇಬೀಸ್​ ಲಸಿಕೆ

Uttar pradesh: ನಾಯಿ ಕಚ್ಚಿ ಸತ್ತು ಹೋದ ಎಮ್ಮೆ ಹಾಲಿನಿಂದ ತಯಾರಿಸಿದ ರೈತಾ (ಮೊಸರಿನ ಖಾದ್ಯ) ಸೇವಿಸಿದ ಉತ್ತರ ಪ್ರದೇಶದ ಬುಡೌನ್‌ನ ಪಿಪ್ರೌಲಿ ಗ್ರಾಮದ ಸುಮಾರು 200 ನಿವಾಸಿಗಳಲ್ಲಿ ರೇಬೀಸ್​ ರೋಗದ ಆತಂಕ ಮೂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಲಸಿಕೆ…