News
ಕ್ಯಾನ್ಸರ್ ಉಂಟುಮಾಡುವ ಜೀನ್ ಹೊಂದಿರುವ ವೀರ್ಯ ದಾನಿ ; ಯುರೋಪ್‌ನಲ್ಲಿ 197 ಮಕ್ಕಳಿಗೆ ತಂದೆಯಿಂದ ಹಲವು ಮಕ್ಕಳಲ್ಲಿ ಕ್ಯಾನ್ಸರ್ ದೃಢ, ತನಿಖೆಯಿಂದ ಬಹಿರಂಗ
ಅಪರೂಪದ, ಆಕ್ರಮಣಕಾರಿ ಕ್ಯಾನ್ಸರ್ ಉಂಟುಮಾಡುವ ಜೀನ್ ರೂಪಾಂತರವನ್ನು ಹೊಂದಿರುವ ವೀರ್ಯ ದಾನಿಯೊಬ್ಬರು ತಿಳಿಯದೆಯೇ ಯುರೋಪಿನಾದ್ಯಂತ ಕನಿಷ್ಠ 197 ಮಕ್ಕಳಿಗೆ ತಂದೆಯಾಗಿದ್ದಾರೆ ಎಂದು ತಿಳಿದುಬಂದಿದೆ. ಕೋಪನ್ ಹ್ಯಾಗನ್ ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಯುರೋಪಿಯನ್ ವೀರ್ಯ ಬ್ಯಾಂಕ್ (ESB) ಕನಿಷ್ಠ…
