ಸೋಮವಾರ, 26 ಅಕ್ಟೋಬರ್ 2026
Trending

2 Owls Romantically Kissing Each Other

Interesting

Owls Romance: ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಗೂಬೆಗಳ ಚುಂಬನ ದೃಶ್ಯ; ನೋಡಿ ಆನಂದಿಸಿ

Owls Romance: ನಿಮಗೆ ಈ ಸುದ್ದಿ ಓದಿದರೆ ನಿಜಕ್ಕೂ ಆಶ್ಚರ್ಯವಾಗಬಹುದು. ಅದೇನೆಂದರೆ ಎರಡು ಗೂಬೆಗಳು ಪರಸ್ಪರ ಚುಂಬಿಸುತ್ತಿರುವ ಅಪರೂಪದ ದೃಶ್ಯವು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.