ಶನಿವಾರ, 24 ಅಕ್ಟೋಬರ್ 2026

2 days special occasion leave announced for government employees

News

Karnataka Gvt : ಸರ್ಕಾರಿ ನೌಕರರಿಗೆ 2 ದಿನ ವಿಶೇಷ ಸಂದರ್ಭಿಕ ರಜೆ ಘೋಷಣೆ

Karnataka Gvt: ಸರ್ಕಾರಿ ನೌಕರರಿಗೆ ಸಿಗುವ ರಜಾ ಸೌಲಭ್ಯಗಳು ಹಾಗೂ ನಿಯಮಗಳ ಕುರಿತಂತೆ ಸರ್ಕಾರವು ಮಹತ್ವದ ಮಾಹಿತಿ ನೀಡಿದ್ದು, ಎರಡು ದಿನಗಳ ಕಾಲ ವಿಶೇಷ ಸಾಂದರ್ಭಿಕ ರಜೆ ಘೋಷಣೆ ಮಾಡುವುದಾಗಿ ತಿಳಿಸಿದೆ.