ಭಾನುವಾರ, 25 ಅಕ್ಟೋಬರ್ 2026
Trending

19 year death of college student

News

19 ರ ಯುವತಿಯ ಆತ್ಮಹತ್ಯೆ | ಡೆತ್‌ನೋಟ್‌ ನಾಪತ್ತೆ, ಪತ್ತೆ ಹಚ್ಚಿದ ಪೊಲೀಸರು, ಆರೋಪಿ ಮನೆಯಲ್ಲೇ ಇದ್ದ | ಆತನಾರು? ಶಾಕಿಂಗ್‌ ಮಾಹಿತಿ ಬಯಲು

ಹದಿಹರೆಯದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್‌ ನೋಟ್‌ನಲ್ಲಿದ್ದ ಆಕೆ ಬರೆದ ವಿಷಯ ನಿಜಕ್ಕೂ ದಂಗಾಗಿಸುತ್ತೆ. ಬಾಲ್ಯದಿಂದಲೇ ತನ್ನನ್ನು ಎತ್ತಿ ಆಡಿಸಿದ ವ್ಯಕ್ತಿಯಿಂದಲೇ ಲೈಂಗಿಕ ಶೋಷಣೆಗೊಳಗಾಗಿ, ಯಾರಲ್ಲಿಯೂ ಹೇಳಿಕೊಳ್ಳಲಾಗದೇ, ಬಾಳಿ ಬದುಕಬೇಕಾಗಿದ್ದ ಮುಗ್ಧ ಯುವತಿ ಇದೀಗ ಸಾವಿನ ಕದ ತಟ್ಟಿದ್ದು…