ಸೋಮವಾರ, 26 ಅಕ್ಟೋಬರ್ 2026
Trending

1880 levis jeans

News

OMG : ಅಬ್ಬಾ!!! 1880 ರ ಈ ‘ಲೆವಿಸ್ ಜೀನ್ಸ್’ ಸೇಲಾದ ರೇಟ್ ಕೇಳಿದರೆ ನೀವು ಹೌಹಾರೋದು ಖಂಡಿತ!!!

ಹಿಂದಿನವರ ಜೀವನ ಶೈಲಿಯೇ ವಿಭಿನ್ನ, ಅದರಲ್ಲೂ  ಮೊದಲಿನವರು ಬಳಸುತ್ತಿದ್ದ ವಸ್ತುಗಳು, ಪಳೆಯುಳಿಕೆ ಕಾಣಲು ಸಿಗುವುದು ವಿರಳ. ಹಳೆಯ ಜೀವನ ಶೈಲಿಯಲ್ಲಿ  ಬಳಸುತ್ತಿದ್ದ ವಸ್ತುಗಳು ದೊರೆತಾಗ ದೊಡ್ದ ಮೌಲ್ಯಕ್ಕೆ ಮಾರಾಟ  ಮಾಡಲಾಗುತ್ತದೆ. ತನ್ನದೇ ಟ್ರೆಂಡ್ ಹೊಂದಿರುವ ಜೀನ್ಸ್ ಎಲ್ಲರೂ ಬಯಸುವ…