ಭಾನುವಾರ, 25 ಅಕ್ಟೋಬರ್ 2026

18 dead in Nepal after passenger bus plunges into river

Accident

ನೇಪಾಳದಲ್ಲಿ ಬಸ್ ನದಿಗೆ ಬಿದ್ದು 17 ಮಂದಿ ಸಾವು

ಬೆಳಗಿನ ಜಾವ ಪೋಖರಾದಿಂದ ಕಠ್ಮಂಡುವಿಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಸ್ ನೇಪಾಳದ ತ್ರಿಶೂಲಿ ನದಿಗೆ ಉರುಳಿ ಬಿದ್ದ ಪರಿಣಾಮ ನ್ಯೂಜಿಲೆಂಡ್‌ನ ಪ್ರವಾಸಿ ಸೇರಿದಂತೆ ಕನಿಷ್ಠ 17 ಜನರು ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಆರು ಮಹಿಳೆಯರು ಮತ್ತು ಹನ್ನೊಂದು ಪುರುಷರು ಸಾವನ್ನಪ್ಪಿದ್ದಾರೆ ಎಂದು…