Crime
ಇನ್‌ಸ್ಟಾ ಗೆಳೆಯನ ನಂಬಿ ಹೊದ 16ರ ಬಾಲಕಿಯ ಬಾಳು ಛಿದ್ರ – ‘ಫುಡ್ ಡೆಲಿವರಿ ಬಾಯ್’ ನಿಂದ ಆರೋಪಿ ಬಲೆಗೆ!!
ಇನ್ಸ್ಟಾಗ್ರಾಮ್ ನಲ್ಲಿ ಪರಿಚಯವಾಗಿದ್ದ 16 ವರ್ಷದ ಅಪ್ರಾಪ್ತ ಬಾಲಕಿಯನ್ನು ಅಪಹರಿಸಿ, ಬಾಡಿಗೆ ಫ್ಲ್ಯಾಟ್‌ನಲ್ಲಿ ಕೂಡಿಹಾಕಿ 2 ದಿನಗಳ ಕಾಲ ಭೀಕರವಾಗಿ ಅತ್ಯಾಚಾರವೆಸಗಿ, ಮಣಿಕಟ್ಟು ಕತ್ತರಿಸಿ ಕೊಲೆಗೆ ಯತ್ನಿಸಿದ್ದ ಆರೋಪಿಯನ್ನು ನಾಗ್ಪುರ ಪೊಲೀಸರು ಸಿನಿಮೀಯ ರೀತಿಯಲ್ಲಿ ಬಂಧಿಸಿದ್ದಾರೆ. ಅಲ್ಲದೆ ಆನ್‌ಲೈನ್…

