Browsing Tag

16 year old girl suffered from gun shoot

16 ವರ್ಷದ ಬಾಲಕಿಯ ಮೇಲೆ ಮೂವರಿಂದ ಗುಂಡಿನ ದಾಳಿ! | ಬಂಧನವಾದ ಇಬ್ಬರು ಆರೋಪಿಗಳು ಬಾಯಿಬಿಟ್ಟರು ಕೃತ್ಯದ ಹಿಂದಿನ ಸತ್ಯ!

ಸಾಮಾಜಿಕ ಮಾಧ್ಯಮದಲ್ಲಿ ಸ್ನೇಹ ಬೆಳೆಸಿದ್ದಾಕೆ ಸಂದೇಶ ಕಳಿಸುವುದನ್ನು ನಿಲ್ಲಿಸಿದ್ದಕ್ಕೆ ಕೋಪಗೊಂಡ ಯುವಕನೋರ್ವ ತನ್ನ ಸ್ನೇಹಿತರೊಂದಿಗೆ ಸೇರಿ ಆಕೆಗೆ ಗುಂಡು ಹಾರಿಸಿದ್ದು, ಇದೀಗ ಆರೋಪಿಗಳು ಪೊಲೀಸ್ ವಶವಾಗಿರುವ ಘಟನೆ ನಡೆದಿದೆ. ದೆಹಲಿಯಲ್ಲಿ 16 ವರ್ಷದ ಬಾಲಕಿಯ ಮೇಲೆ ಮೂವರು ವ್ಯಕ್ತಿಗಳು