News
Bagalakote : ಒಂದೇ ಟ್ರ್ಯಾಕ್ಟರ್ ಗೆ 16 ಟ್ರಾಲಿ ಜೋಡಣೆ ಮಾಡಿ, ಕಬ್ಬು ಸಾಗಿಸಿ ಸಾಹಸ ಮೆರೆದ ರೈತ!!
Bagalakote : ಉತ್ತರ ಕರ್ನಾಟಕದ ಭಾಗದಲ್ಲಿ ಕಬ್ಬು ಸಾಗಿಸಲು ಒಂದು ಟ್ರ್ಯಾಕ್ಟರ್ ಗೆ ಎರಡೆರಡು ಟ್ರ್ಯಾಲಿಗಳನ್ನು ಕಟ್ಟಿಕೊಂಡು ಒಯ್ಯುವುದು ಸಾಮಾನ್ಯ. ಇದು ಈ ಭಾಗದ ರೈತರಿಗೆ ರೂಢಿಯಾಗಿ ಬಿಟ್ಟಿದೆ.
