IDBI ಬ್ಯಾಂಕ್ ನಲ್ಲಿ 1544 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ | ಅರ್ಜಿ ಸಲ್ಲಿಸಲು ಜೂ. 17 ಕೊನೆಯ ದಿನಾಂಕ | ಈ ಕೂಡಲೇ ಅರ್ಜಿ ಸಲ್ಲಿಸಿ

ಇಂಡಸ್ಟ್ರಿಯಲ್ ಡೆವಲಪ್‌ಮೆಂಟ್ ಬ್ಯಾಂಕ್ ಆಫ್ ಇಂಡಿಯಾ (IDBI) 1544 ಕಾರ್ಯನಿರ್ವಾಹಕ ಮತ್ತು ಸಹಾಯಕ ವ್ಯವಸ್ಥಾಪಕರ ನೇಮಕಾತಿಗಾಗಿ ಅರ್ಜಿ ಅಹ್ವಾನಿಸಿದೆ. ಪ್ರಮುಖ ದಿನಾಂಕಗಳು:ಆನ್‌ಲೈನ್  ಮೂಲಕ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 03-06-2022ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 17-06-2022 ಆನ್‌ಲೈನ್ ಪರೀಕ್ಷೆಯ ತಾತ್ಕಾಲಿಕ ದಿನಾಂಕಕಾರ್ಯನಿರ್ವಾಹಕ-ಜುಲೈ 09, 2022,ಸಹಾಯಕ ವ್ಯವಸ್ಥಾಪಕರು- ಜುಲೈ 23, 2022 ಖಾಲಿ ಹುದ್ದೆಗಳ ಒಟ್ಟು ಸಂಖ್ಯೆ:ಕಾರ್ಯನಿರ್ವಾಹಕರು (ಕಾಂಟ್ರಾಂಕ್ ಬೇಸಿಸ್ )- 1044 ಹುದ್ದೆಗಳುಅಸಿಸ್ಟೆಂಟ್ ಮ್ಯಾನೇಜರ್, ಗ್ರೇಡ್ ‘ಎ’- 500 ಹುದ್ದೆಗಳು ವಿದ್ಯಾರ್ಹತೆ: ಸರ್ಕಾರದಿಂದ …

IDBI ಬ್ಯಾಂಕ್ ನಲ್ಲಿ 1544 ವಿವಿಧ ಹುದ್ದೆಗಳಿಗೆ ಅರ್ಜಿ ಅಹ್ವಾನ | ಅರ್ಜಿ ಸಲ್ಲಿಸಲು ಜೂ. 17 ಕೊನೆಯ ದಿನಾಂಕ | ಈ ಕೂಡಲೇ ಅರ್ಜಿ ಸಲ್ಲಿಸಿ Read More »