ಸೋಮವಾರ, 26 ಅಕ್ಟೋಬರ್ 2026
Trending

15 officers

News

Darshan: ಜೈಲಲ್ಲಿ ನಟ ದರ್ಶನ್ ಭದ್ರತೆಗೆ 15 ಅಧಿಕಾರಿಗಳ ನೇಮಕ – 24 ಗಂಟೆಯೂ ಕಾವಲು

Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೆರೆಮನೆಗೆ ಕಳುಹಿಸಲ್ಪಟ್ಟಿರುವ ನಟ ದರ್ಶನ್‌ಗೆ ಈಗ 15 ಜನ ಅಧಿಕಾರಿ ಸಿಬ್ಬಂದಿಯಿಂದ 24 ತಾಸು ಭದ್ರತೆ ಕಲ್ಪಿಸಲಾಗುತ್ತಿದೆ.