Education NEP: ವಿದ್ಯಾರ್ಥಿಗಳೇ ಗಮನಿಸಿ, 12ನೇ ತರಗತಿಗೆ ಇನ್ಮುಂದೆ ಎರಡು ಬೋರ್ಡ್ ಪರೀಕ್ಷೆಗಳು!! ವಿದ್ಯಾ ಗೌಡ Apr 7, 2023 ಇನ್ನುಮುಂದೆ 12ನೇ ತರಗತಿಗೆ ಎರಡು ಬೋರ್ಡ್ ಪರೀಕ್ಷೆಗಳು (second puc board exam) ಎಂಬ ಮಾಹಿತಿ ಲಭ್ಯವಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.