ಶನಿವಾರ, 24 ಅಕ್ಟೋಬರ್ 2026

11th marriage

latest

ಈತ 11 ಹೆಂಡತಿಯರ ಮುದ್ದಿನ ಗಂಡ, ಕಂಡವರ ಹೆಂಡತಿಯರ ಮೇಲೆಯೇ ಈ ಮನ್ಮಥನಿಗೆ ಕಣ್ಣು!

ಕೆಲವರು ಸುಳ್ಳು ಹೇಳಿ ಎಷ್ಟು ಮದುವೆಯಾಗುತ್ತಾರೆ. ಆದರೂ ಎಷ್ಟು ಮದುವೆಯಾಗಬಹುದು ಹೇಳಿ? ಅಬ್ಬಬ್ಬಾ ಎಂದರೆ 2 ಅಥವಾ ಮೂರು. ಅಲ್ವಾ? ಆದರೆ ಇಲ್ಲೊಬ್ಬ ಮಹಾಶಯ ಬರೋಬ್ಬರಿ 11 ಮದುವೆಯಾಗಿದ್ದಾನೆ. ಅಷ್ಟು ಮಾತ್ರವಲ್ಲ ಈತ 8 ಜನ ಪತ್ನಿಯರನ್ನು ಒಂದೇ…