ಸೋಮವಾರ, 26 ಅಕ್ಟೋಬರ್ 2026
Trending

10th pass

News

Maharashtra: ಎಲ್ಲಾ ವಿಷಯಗಳಲ್ಲೂ 35 % ಪಡೆದು ಪಾಸಾಗಿ ಸುದ್ದಿಯಾದ ಎಸೆಸೆಲ್ಸಿ ವಿದ್ಯಾರ್ಥಿ; ಹೇಳತೀರದ ಹೆತ್ತವರ ಸಂಭ್ರಮ !

ತಾನು ಬರೆದ ಎಲ್ಲಾ ವಿಷಯಗಳಲ್ಲಿ ತಲಾ 35 ಅಂಕ ಪಡೆದು ವಿದ್ಯಾರ್ಥಿಯೊಬ್ಬ ಪಾಸಾಗುವ ಮೂಲಕ ಹೆತ್ತವರ ಸಂಭ್ರಮಕ್ಕೆ ಕಾರಣವಾಗಿ ಸುದ್ದಿಯಾಗಿದ್ದಾನೆ.