News
Karnataka Gvt : ವೈದ್ಯಕೀಯ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಶಾಕ್ – ಅರ್ಧಕ್ಕೆ ಓದು ನಿಲ್ಲಿಸಿದ್ರೆ 10 ಲಕ್ಷ ದಂಡ ಫಿಕ್ಸ್
Karnataka Gvt : ಕರ್ನಾಟಕ ಸರ್ಕಾರವು ವೈದ್ಯಕೀಯ ವಿದ್ಯಾರ್ಥಿಗಳಿಗೆ ದೊಡ್ಡ ಶಾಕ್ ನೀಡಿದ್ದು ಅರ್ಧಕ್ಕೆ ಓದು ನಿಲ್ಲಿಸಿದರೆ 10 ಲಕ್ಷ ದಂಡವನ್ನು ಕಟ್ಟಬೇಕೆಂದು ಆದೇಶ ಹೊರಡಿಸಿದೆ.

