ಶನಿವಾರ, 24 ಅಕ್ಟೋಬರ್ 2026

107 ಶಾಸಕರ ರಾಜೀನಾಮೆ ಎಚ್ಚರಿಕೆ

latest

ತಮಿಳುನಾಡಲ್ಲಿ ಆಗುತ್ತಿಲ್ಲ ಸರ್ಕಾರ ರಚನೆ – 107 ಶಾಸಕರಿಂದ ರಾಜೀನಾಮೆ ಎಚ್ಚರಿಕೆ ನೀಡಿದ ದಳಪತಿ!!

ತಮಿಳುನಾಡಿನಲ್ಲಿ ನಟ ವಿಜಯ್ ದಳಪತಿ ನೇತೃತ್ವದ ಟಿ ವಿ ಕೆ ಪಾರ್ಟಿ ಭರ್ಜರಿ ಜಯಭೇರಿ ಬಾರಿಸಿ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಒಬ್ಬ ಸಿನಿಮಾ ನಟ ಮೊದಲ ಬಾರಿಗೆ ಪಕ್ಷ ಸ್ಥಾಪಿಸಿ ಚೊಚ್ಚಲವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ಈ ಮಟ್ಟದಲ್ಲಿ ಜಯಗಳಿಸಿರುವುದು…