Karnataka State Politics Updates
Demonetisation: ದೇಶಾದ್ಯಂತ 100 ರೂಪಾಯಿ ನೋಟು ನಿಷೇದ ?! RBI ನಿಂದ ಮಹತ್ವದ ಮಾಹಿತಿ
Demonetisation’ಹಳೆಯ 100 ರೂಪಾಯಿ ನೋಟು ಇನ್ನು ಮುಂದೆ ಮಾನ್ಯವಾಗುವುದಿಲ್ಲ. ನೋಟುಗಳ ವಿನಿಮಯಕ್ಕೆ ಆರ್ಬಿಐ ಮಾರ್ಚ್ 31, 2024 ಕೊನೆಯ ದಿನಾಂಕ ನೀಡಿದೆ’ ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಸುದ್ದಿಯೊಂದು ಭಾರೀ ವೈರಲ್ ಆಗುತ್ತಿದೆ. ಇದೀಗ ಈ ಬಗ್ಗೆ RBI ಸ್ಪಷ್ಟೀಕರಣ…


