News Bank Holiday : ಜೂನ್ ತಿಂಗಳಲ್ಲಿ ಬ್ಯಾಂಕ್ಗಳಿಗೆ 10 ದಿನ ರಜೆ !! ಸುದರ್ಶನ್, ಬೆಳಾಲು May 27, 2024 Bank Holiday: ಜೂನ್ ತಿಂಗಳಲ್ಲಿ ವಿವಿಧ ಧಾರ್ಮಿಕ ಹಬ್ಬಗಳು ಮತ್ತು ವಾರಾಂತ್ಯದ ರಜೆಗಳು ಸೇರಿ ಬ್ಯಾಂಕ್ ಗಳಿಗೆ ಒಟ್ಟು 10 ದಿನ ರಜೆ(Bank Holiday) ಇರಲಿದೆ.