ಶನಿವಾರ, 24 ಅಕ್ಟೋಬರ್ 2026

000 down

Business

Gold Price : ಇರಾನ್ ಯುದ್ಧ ಎಫೆಕ್ಟ್ – ಚಿನ್ನದ ದರದಲ್ಲಿ 30,000 ಇಳಿಕೆ

Gold Price : ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ದಾಳಿ ನಡೆಸುತ್ತಿದ್ದು ವಿಶ್ವದಾದ್ಯಂತ ಯುದ್ಧದ ಭೀತಿ ಎದುರಾಗಿದೆ. ಮಧ್ಯ ಪ್ರಾಚ್ಯದಲ್ಲಿ ಯುದ್ಧಭೇತಿ ಎದುರಾಗಿರುವ ಹಿನ್ನೆಲೆಯಲ್ಲಿ ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರೀ ಕುಸಿತ ಕಂಡುಬಂದಿದೆ.  ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ಯುದ್ಧದ…