ಭಾನುವಾರ, 25 ಅಕ್ಟೋಬರ್ 2026

₹2000 Notes Withdrawn

News

₹2000 Notes Withdrawn: ರೂ.2000 ನೋಟನ್ನು ಮರಳಿಸಲು ನಿಮ್ಮ ಬಳಿ ಇದೆ ಕೇವಲ 4 ದಿನ! ಕೊನೆಯ ಕ್ಷಣದ ಗೊಂದಲದಿಂದ ಪಾರಾಗಿ!!!

ಕೇವಲ ನಾಲ್ಕು ದಿನ ಮಾತ್ರ ಉಳಿದಿದ್ದು, ನಿಮ್ಮ ಬಳಿ ಇರುವ 2000 ನೋಟನ್ನು ಕೂಡಲೇ ಬ್ಯಾಂಕ್‌ಗಳಲ್ಲಿ ಠೇವಣಿ ಮಾಡಲು ಆರ್‌ಬಿಐ ಸೂಚಿಸಿದೆ.