BJP ಗೆ ಅಣ್ಣಾಮಲೈ ಗುಡ್ ಬೈ, ಹೊಸ ಪಕ್ಷ ಸ್ಥಾಪನೆ?
ತಮಿಳುನಾಡಿನ ಮಾಜಿ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಇತ್ತೀಚಿನ ದಿನಗಳಲ್ಲಿ ಬಿಜೆಪಿಯಿಂದ ಅಂತರವನ್ನು ಕಾಯ್ದುಕೊಳ್ಳುತ್ತಿದ್ದಾರೆ ಎನ್ನಲಾಗಿತ್ತು. ಆದರೆ ಇದೀಗ ಅಂತರ ಕಾಯ್ದುಕೊಳ್ಳುವುದು ಮಾತ್ರವಲ್ಲ ಬಿಜೆಪಿಗೆ ಶಾಕ್ ನೀಡಿ ಅವರು ಹೊಸ ಪಕ್ಷವನ್ನು ಸ್ಥಾಪಿಸುತ್ತಾರೆ ಎನ್ನಲಾಗಿದೆ. ಹೌದು, ತಮಿಳುನಾಡು ಬಿಜೆಪಿಯ…




