News
ಕ್ರಿಸ್ಮಸ್ ಮತ್ತು ಹೊಸವರ್ಷ ಆಚರಣೆಗೆ ಪೊಲೀಸರಿಂದ ಮಹತ್ವದ ಆದೇಶ!
ಇನ್ನೇನು ಹೊಸವರ್ಷ ಬಂದೇ ಬಿಟ್ಟಿತು. ಅದಕ್ಕೂ ಮುನ್ನ, ಕೆಲವೇ ದಿನಗಳಲ್ಲಿ ಕ್ರಿಸ್ ಮಸ್ ಹಬ್ಬ ಕೂಡ ಬರುತ್ತಿದೆ. ಕಳೆದ ಬಾರಿ ಕೊರೊನಾದಿಂದಾಗಿ ಹೊಸ ವರ್ಷ ಆಚರಣೆಗೆ ಅಡ್ಡಿ ಇತ್ತು. ಹಾಗಾಗಿ ಬೆಂಗಳೂರಿನ ಜನರು ಈ ಬಾರಿಯ ಹೊಸವರ್ಷದ ಆಚರಣೆಯನ್ನು…
