ಶನಿವಾರ, 24 ಅಕ್ಟೋಬರ್ 2026

ಹೈ ಟೆನ್ಷನ್ಲೈನ್ ಗೆ ಅಲ್ಯೂಮಿನಿಯಂ ಏಣಿ ತಾಗಿ ಶಾಕ್

ದಕ್ಷಿಣ ಕನ್ನಡ

Belthangady: ಹೈ ಟೆನ್ಷನ್ ಲೈನ್ ಗೆ ಅಲ್ಯೂಮಿನಿಯಂ ಏಣಿ ತಾಗಿ ಶಾಕ್! ದುರಂತ ಸಾವು ಕಂಡ ಕೃಷಿ ಕಾರ್ಮಿಕ

ಬೆಳಾಲಿನ ಸುರುಳಿ ಎಂಬಲ್ಲಿ ವ್ಯಕ್ತಿಯೋರ್ವರಿಗೆ ಹೈಟೆನ್ಶನ್‌ ವಯರ್‌ ತಾಗಿ ಸ್ಥಳದಲ್ಲೇ ಸಾವಿಗೀಡಾದ ಘಟನೆಯೊಂದು ನಡೆದಿದೆ.