ಸೋಮವಾರ, 26 ಅಕ್ಟೋಬರ್ 2026
Trending

ಹೇಮಾ ಮಾಲಿನಿ

News

BJP MP Hema Malini: ಕುಂಭಮೇಳ ಕಾಲ್ತುಳಿತ ʼದೊಡ್ಡ ಘಟನೆಯೇನಲ್ಲʼ ಎಂದ ಹೇಮಾ ಮಾಲಿನಿ

BJP MP Hema Malini: ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತ ಘಟನೆಯ ಕುರಿತು ಬಿಜೆಪಿ ಸಂಸದೆ ಹೇಮಾ ಮಾಲಿನಿ ಅವರು ಇಂದು (ಮಂಗಳವಾರ) ಹೇಳಿಕೆಯೊಂದನ್ನು ನೀಡಿದ್ದಾರೆ. ಈ ಘಟನೆಯನ್ನು "ದೊಡ್ಡದಾಗಿ ಬಿಂಬಿಸಲಾಗುತ್ತಿದೆ" ಎಂದು ಹೇಮಮಾಲಿನಿ ಅವರು ಹೇಳಿದ್ದಾರೆ.