ಶನಿವಾರ, 24 ಅಕ್ಟೋಬರ್ 2026

ಹೆಸರಘಟ್ಟ

Crime

Hesaraghatta: ರಿಯಲ್‌ ಎಸ್ಟೇಟ್‌ ಉದ್ಯಮಿ ಕೊಲೆ ಪ್ರಕರಣ; ಅತ್ತೆಯಿಂದಲೇ ಅಳಿಯ ಬರ್ಬರ ಹತ್ಯೆ!

Hesaraghatta: ಹೆಸರಘಟ್ಟ ಬಳಿ ಬಿಜಿಎಸ್‌ ಲೇಔಟ್‌ ಬಳಿ ನಡೆದ ರಿಯಲ್‌ ಎಸ್ಟೇಟ್‌ ಉದ್ಯಮಿ ಹತ್ಯೆ ಪ್ರಕರಣಕ್ಕೆ ಕುರಿತಂತೆ ಶಾಕಿಂಗ್‌ ನ್ಯೂಸ್‌ ಹೊರಬಿದ್ದಿದೆ.