ಶನಿವಾರ, 24 ಅಕ್ಟೋಬರ್ 2026

ಹೆದರಿಸುತ್ತಿದ್ದ ಮಗ

News

ಬೆಟ್ಟದ ತುದಿಯಲ್ಲಿ ನಿಂತು ಹೆದರಿಸುತ್ತಿದ್ದ ಮಗ – ಅಪ್ಪ, ಅಮ್ಮ ರಕ್ಷಿಸಲು ಹೋದಾಗ ಬಿದ್ದು ಮೂವರು ಸಾವು!!

ಮಹಾರಾಷ್ಟ್ರದಲ್ಲಿ ಹೃದಯ ವಿದ್ರಾವಕ ಘಟನೆಯೊಂದು ನಡೆದಿದ್ದು, ಬೆಟ್ಟದ ಅಂಚಿನಲ್ಲಿ ನಿಂತು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸುತ್ತಿದ್ದ ಯುವಕನನ್ನ ರಕ್ಷಿಸಲು ಮುಂದಾದಾಗ ತಂದೆ ಮತ್ತು ತಾಯಿ ಕೂಡ ಬೆಟ್ಟದಿಂದ ಬಿದ್ದು ಮೃತಪಟ್ಟಿದ್ದಾರೆ. ಇದರಿಂದಾಗಿ 18/19 ವರ್ಷದ ಮಗ ಸೇರಿದಂತೆ ಒಂದೇ ಕುಟುಂಬದ…