Education
ಮಕ್ಕಳ ಆರೋಗ್ಯ ಬಹಳ ಮುಖ್ಯ, ಶಾಲಾ ಸಮಯ ಬದಲಾಗಬೇಕು – ಹೃದ್ರೋಗ ಮಧ್ಯಾಹ್ನ ತಜ್ಞ ಡಾ.ಸಿ.ಎನ್. ಮಂಜುನಾಥ್
7 ರಿಂದ 8 ವರ್ಷದ ಮಕ್ಕಳಿಗೆ ಹೆಚ್ಚು ನಿದ್ರೆ ಮಾಡಲೇಬೇಕು. ಆದರೆ, ಈಗಿನ ಶಾಲಾ ಅವಧಿಯಿಂದ ಮಕ್ಕಳಿಗೆ ತುಂಬಾ ಕಿರಿ ಕಿರಿಯಾಗುತ್ತಿದೆ. ಅಂದ್ರೆ, ಮಕ್ಕಳ ತನವನ್ನೇ ಕಿತ್ತುಕೊಂಡ ಹಾಗಿದೆ. ನಿದ್ರೆ ಕಡಿಮೆ ಆದರೆ ದೇಹದಲ್ಲಿ ರೋಗನಿರೋಧಕ ಶಕ್ತಿಯು ಕಡಿಮೆ…
