News
ಸ್ನ್ಯಾಪ್ಚಾಟ್ನಲ್ಲಿ ಮೆಸೇಜ್ ಮಾಡಿ 4.84 ಲಕ್ಷ ರೂ ದೋಚಿದ ಕಿಲಾಡಿ – ಹುಡುಗಿ ಅಂತ ಮಂಗನಾದ ಪೆಂಗ
ದಿನ ಕಳೆದಂತೆ ಸೈಬರ್ ವಂಚಕರ ಹಾವಳಿ ಜೋರಾಗಿದೆ. ಒಂದಲ್ಲ ಒಂದು ಸೋಗಿನಲ್ಲಿ ಬಂದು ಜನರ ಬಳಿ ಹಣವನ್ನು ಪೀಕುತಿದ್ದಾರೆ. ಈ ಬಗ್ಗೆ ಪ್ರತಿನಿತ್ಯ ನಾವು ಸೋಶಿಯಲ್ ಮೀಡಿಯಾದಲ್ಲಿ ನೋಡಿದರೂ ಕೂಡ ಜನರು ಮಂಗವಾಗುವುದು ನಿಲ್ಲುತ್ತಿಲ್ಲ. ಇದೀಗ ಅಂತದ್ದೇ ಒಂದು…

