Crime
ಹಿಟ್ ಅಂಡ್ ರನ್ ಕೇಸ್: ಮಹಿಳಾ ಬೈಕರ್ ಗೆ ಕಾರು ಡಿಕ್ಕಿ- ಆರೋಪಿ ಅರೆಸ್ಟ್, ಕೊಲೆ ಯತ್ನ ಕೇಸ್ ದಾಖಲು!
ಹರ್ಯಾಣದ ಗುರುಗ್ರಾಮ್‌ನಲ್ಲಿ ಮಹಿಳಾ ಬೈಕರ್ ಗೆ ಮಾರುತಿ ಸಿಯಾಝ್ ಕಾರಿನಿಂದ ಡಿಕ್ಕಿ ಹೊಡೆದು ಬಳಿಕ ಸ್ಥಳದಿಂದ ಪರಾರಿಯಾದ ಘಟನೆ ನಡೆದಿತ್ತು. ಈ ಆರೋಪ ಕೇಳಿಬಂದಿರುವ ಪ್ರಕರಣ ಇದೀಗ ಭಾರಿ ಚರ್ಚೆಗೆ ಕಾರಣವಾಗಿದೆ. ಈ ಪ್ರಕರಣದ ಆರೋಪಿ ಎನ್ನಲಾಗಿರುವ ಕಲ್ಯಾಣ್…

