ಶನಿವಾರ, 24 ಅಕ್ಟೋಬರ್ 2026

ಹಿಂದೂಗಳು ಮುಸ್ಲಿಮರಂತಹ ಯುವಕರನ್ನು ಮದುವೆಯಾಗಬೇಕು

latest

ಹಿಂದೂಗಳು ಮುಸ್ಲಿಮರಂತೆ ಅತಿ ಚಿಕ್ಕ ವಯಸ್ಸಿಗೆ ಮದುವೆಯಾಗಲಿ | ಹಿಂದೂಗಳು 40 ವರ್ಷದ ನಂತರ ಮದುವೆಯಾದರೆ ಮಕ್ಕಳಾಗುವುದು ಹೇಗೆ?

ಹಿಂದೂಗಳು ಮುಸ್ಲಿಮರ ಹಾಗೆ ಸಣ್ಣ ವಯಸ್ಸಿಗೆ ಮದುವೆ ಮಾಡಿಕೊಳ್ಳಬೇಕು. ಅವರು ಕೂಡ ‘ಮುಸ್ಲಿಂ ಸೂತ್ರ’ವನ್ನುಅಳವಡಿಸಿಕೊಳ್ಳಬೇಕು. ಹಿಂದೂಗಳು 40 ವರ್ಷದ ನಂತರ ಮದುವೆಯಾದರೆ ಮಕ್ಕಳಾಗುವುದು ಹೇಗೆ? ಎಂದು ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್ (ಎಐಯುಡಿಎಫ್) ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್…