ಶನಿವಾರ, 24 ಅಕ್ಟೋಬರ್ 2026

ಹಾಲಿನ ದರ ಕಡಿತ

National

Milk price: ರೈತರಿಗೆ ಬಿಗ್ ಶಾಕ್ – ಹಾಲಿನ ಖರೀದಿ ದರವನ್ನು ಕಡಿತ ಮಾಡಿ ಆದೇಶ ಹೊರಡಿಸಿದ ಸರ್ಕಾರ !!

Milk Price: ಹಾಲು ಉತ್ಪಾದಕರಿಗೆ ರಾಜ್ಯೋತ್ಸವ ದಿನವೇ ಶಾಕಿಂಗ್‌ ಸುದ್ದಿ ನೀಡಲಾಗಿದೆ. ಇದರಿಂದಾಗಿ ಹಾಲು ಉತ್ಪಾದಕರಿಗೆ ನಷ್ಟವಾಗಲಿದೆ. ಹೌದು, ರೈತರಿಂದ ಖರೀದಿ ಮಾಡುವ ಹಾಲಿಗೆ ಪ್ರತಿ ಲೀಟರ್ ಗೆ ಎರಡು ರೂ. ಕಡಿತಗೊಳಿಸುವಂತೆ ಬೆಂಗಳೂರು ಹಾಲು ಒಕ್ಕೂಟ ಆದೇಶ…