ಸೋಮವಾರ, 26 ಅಕ್ಟೋಬರ್ 2026
Trending

ಸ್ಮಾರ್ಟ್​ವಾಚ್ ಆಫರ್ಸ್​

Technology

Smartwatch Offers: ಸ್ಮಾರ್ಟ್​ವಾಚ್​ ಪ್ರೀಯರಿಗೆ ಬಂಪರ್ ಗುಡ್‌ನ್ಯೂಸ್‌ | 20 ಸಾವಿರದ ಫೈರ್​ ಬೋಲ್ಟ್​​ ಕೇವಲ 1999 ರೂಪಾಯಿಗೆ ನಿಮಗಾಗಿ

ಇತ್ತೀಚೆಗೆ ಸ್ಮಾರ್ಟ್ ವಾಚ್ ನ ಬಳಕೆ ಹೆಚ್ಚಾಗಿದ್ದು, ಪ್ರತಿಯೊಬ್ಬರು ಸ್ಮಾರ್ಟ್ ವಾಚ್ ಖರೀದಿಗೆ ಮುನ್ನುಗ್ಗುತ್ತಿದ್ದಾರೆ. ಅವರಿಗೆಂದೇ ಇದೀಗ ಅಮೆಜಾನ್​ನಲ್ಲಿ ಬಂಪರ್ ಆಫರ್ ನೀಡಲಾಗಿದೆ. ಸ್ಮಾರ್ಟ್​ವಾಚ್​ ಪ್ರೀಯರಿಗಂತು ಇದು ಗುಡ್‌ನ್ಯೂಸ್‌ ಆಗಿದೆ. ಅತಿಕಡಿಮೆ ಬೆಲೆಗೆ ಈ ಸ್ಮಾರ್ಟ್ ವಾಚ್‌ ಲಭ್ಯವಾಗಲಿದೆ.…