ಶನಿವಾರ, 24 ಅಕ್ಟೋಬರ್ 2026

ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ಸ್ ಲಿಮಿಟೆಡ್ ನೇಮಕತಿ

Jobs

SECL Recruitment: ಇಂಜಿನಿಯರಿಂಗ್ ಪದವೀಧರರೇ ನಿಮಗಿದೋ ಭರ್ಜರಿ ಉದ್ಯೋಗಾವಕಾಶ: ಇಲ್ಲಿ ಅರ್ಜಿ ಸಲ್ಲಿಸಿ l

ಉದ್ಯೋಗ ಹುಡುಕಾಟದಲ್ಲಿರುವ ಇಂಜಿನಿಯರ್ ಗಳಿಗೆ ಉದ್ಯೋಗವಕಾಶ. ಇಂಜಿನಿಯರ್‌ಗಳು ಮಾತ್ರವಲ್ಲದೇ, ಡಿಪ್ಲೊಮಾ ಓದಿದವರಿಗೂ ಉದ್ಯೋಗವಕಾಶ.  ಈ ನೇಮಕಾತಿಯನ್ನು  ಸೌತ್ ಈಸ್ಟರ್ನ್ ಕೋಲ್ ಫೀಲ್ಡ್ ಲಿಮಿಟೆಡ್ (SECL) ಮಾಡಲು ಮುಂದಾಗಿದೆ. ಇದು ಭಾರತದ ಅತಿದೊಡ್ಡ ಕಲ್ಲಿದ್ದಲು ಉತ್ಪಾದನಾ ಕಂಪನಿಯಾಗಿದೆ. ಕೋಲ್ ಇಂಡಿಯಾ…