ಶನಿವಾರ, 24 ಅಕ್ಟೋಬರ್ 2026

ಸಿಕ್ಕಿಬಿದ್ದ ಕಳ್ಳ

News

Puducherry: ಮೈ ಗೆ 120 ಮದ್ಯದ ಬಾಟಲಿಗಳನ್ನು ಅಂಟಿಸಿಕೊಂಡು ಕದಿಯುವಾಗ ಸಿಕ್ಕಿಬಿದ್ದ ಕಳ್ಳ !!

Puducherry: ಇಂದು ವಿಚಿತ್ರ ರೀತಿಯ ಕಳ್ಳತನದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಕಳ್ಳರ ಪ್ಲಾನಿಗೆ ನಿಜಕ್ಕೂ ಸಲಾಂ ಹೊಡೆಯಬೇಕು ಎನಿಸುತ್ತದೆ. ಅಂತೆಯೇ ಇದೀಗ ಮತ್ತೊಂದು ಇಂಥದ್ದೇ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದ್ದು ಕಳ್ಳನೊಬ್ಬ ತನ್ನ ಮೈಯೊಳಗೆ 120 ಮದ್ಯದ ಬಾಟಲಿಗಳನ್ನು…