ಸೋಮವಾರ, 26 ಅಕ್ಟೋಬರ್ 2026
Trending

ಸಾಹಿತ್ಯ ಮತ್ತು ಸಂಸ್ಕೃತಿ

News

Udupi: ಉಡುಪಿ: ಕಟಪಾಡಿಯಲ್ಲಿ ಎಪ್ರೀಲ್ 13ರಂದು ಮೊದಲ ಆವೃತ್ತಿಯ ತುಳು ಸಮಾವೇಶ “ತುಳುನಾಡ್ ಕಾನ್ಕ್ಲೇವ್ – 2025”

Udupi: ತುಳು ಭಾಷೆಯ ಉಳಿವು-ಅಳಿವು, ಮುಂದಿನ ಪೀಳಿಗೆಗೆ ತುಳು ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪರಿಚಯ ಪಸರಬೇಕೆಂಬ ಉದ್ದೇಶದಿಂದ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್(ರಿ.) ಆಯೋಜಿಸುತ್ತಿರುವ "ತುಳುನಾಡ್ ಕಾನ್ಕ್ಲೇವ್ -2025"ರ ಮೊದಲ ಸಮಾವೇಶ ಕಟಪಾಡಿ ವಿಶ್ವನಾಥ ಕ್ಷೇತ್ರದ ಶ್ರೀ ನಾರಾಯಣಗುರು ಸಭಾಗೃಹದಲ್ಲಿ ಎಪ್ರೀಲ್ 13ರಂದು ಆದಿತ್ಯವಾರ ನಡೆಯುವುದು.