ಸೋಮವಾರ, 26 ಅಕ್ಟೋಬರ್ 2026
Trending

ಸಾರಿಗೆ

Accident

ನದಿಗೆ ಉರುಳಿದ ಬಸ್‌-23 ಮಂದಿ ಸಾವು, ಹಲವರು ಕಾಣೆ

ಸುಮಾರು 50 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್‌ ಸಾರಿಗೆ ಬೋಟ್‌ ಏರುವ ಸಂದರ್ಭದಲ್ಲಿ ನದಿಗೆ ಉರುಳಿಬಿದ್ದ ಘಟನೆ ನಡೆದಿದೆ. ಪರಿಣಾಮ 23 ಜನರು ಸಾವಿಗೀಡಾಗಿರುವ ಘಟನೆ ಬಾಂಗ್ಲಾದೇಶದ ರಾಜಧಾನಿಯಲ್ಲಿ ನಡೆದಿದೆ. ಬುಧವಾರ ಸಂಜೆ 5.15 ಗಂಟೆ ಸುಮಾರಿಗೆ ನೈರುತ್ಯ ಜಿಲ್ಲೆ…