ಶನಿವಾರ, 24 ಅಕ್ಟೋಬರ್ 2026

ಸಬ್ ರಿಜಿಸ್ಟ್ರೇಶನ್ ಕಚೇರಿಯಲ್ಲೇ ಸೈಬರ್ ದೋಖಾ

ದಕ್ಷಿಣ ಕನ್ನಡ

Manglore ಸೈಬರ್ ಕಳ್ಳರ ಕರಾಮತ್ತು ! ಸಬ್‌ ರಿಜಿಸ್ಪ್ರೇಶನ್‌ ಕಚೇರಿಯಲ್ಲೇ 100ಕ್ಕೂ ಅಧಿಕ ಮಂದಿಗೆ ಮಹಾಮೋಸ !

ಬಯೋಮೆಟ್ರಿಕ್‌ (Biometric)ನೀಡಿದ 100 ಕ್ಕೂ ಅಧಿಕ ಮಂದಿಯ ಬ್ಯಾಂಕ್‌ ಖಾತೆಗೆ ಸೈಬರ್ ವಂಚಕರುಲಕ್ಷಾಂತರ ರೂ. ಕನ್ನ ಹಾಕಿರುವ(Mangalore Cyber Crime) ಘಟನೆ ನಡೆದಿದೆ.