ಶನಿವಾರ, 24 ಅಕ್ಟೋಬರ್ 2026

ಸಚಿವ ರಾಮ ಲಿಂಗ ರೆಡ್ಡಿ

Travel

Vehicle: 15 ವರ್ಷ ಮೀರಿದ ವಾಹನಗಳು ನೇರ ಸ್ಕ್ರ್ಯಾಪ್‍ಗೆ: ರಾಜ್ಯ ಸರ್ಕಾರ ಅನುಮೋದನೆ

Vehicle: ದಿನದಿಂದ ದಿನಕ್ಕೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಳೆಯ ವಾಹನಗಳ (Vehicle) ಸಂಖ್ಯೆ ಹೆಚ್ಚಾಗುತ್ತಿವೆ. ಇದರಿಂದ ನಗರದಲ್ಲಿ ವಾಯುಮಾಲಿನ್ಯದ ಪ್ರಮಾಣವು ಕೂಡ ಹೆಚ್ಚಾಗುತ್ತಿದ್ದು, ವಾಹನ ಮಾಲೀಕರು ಮಾತ್ರ ತಮ್ಮ ಹಳೆಯ ವಾಹನಗಳನ್ನು ಗುಜರಿಗೆ ಹಾಕಲು ಹಿಂದೇಟು ಹಾಕುತ್ತಿದ್ದಾರೆ.ಆದ್ರೆ, ಇನ್ಮುಂದೆ…