ಶನಿವಾರ, 24 ಅಕ್ಟೋಬರ್ 2026

ಸಚಿವರು ಕೊಟ್ಟ ಜಾರಿ ದಿನಾಂಕದ ಮಾಹಿತಿ

News

ಸರ್ಕಾರಿ ನೌಕರರಿಗೆ ಹಳೆಯ ಪಿಂಚಣಿ: ಸಚಿವರು ಕೊಟ್ಟ ಜಾರಿ ದಿನಾಂಕದ ಮಾಹಿತಿ

Bengaluru: ರಾಜ್ಯ ಸರ್ಕಾರಿ ನೌಕರರು ಹೊಸ ಪಿಂಚಣಿ ಯೋಜನೆ (ಎನ್‌ಪಿಎಸ್) ರದ್ದುಗೊಳಿಸಿ ಹಳೆ ಪಿಂಚಣಿ ಯೋಜನೆಯನ್ನೇ ಮತ್ತೆ (ಒಪಿಎಸ್) ಮರು ಜಾರಿಗೊಳಿಸಬೇಕು ಎಂದು ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ.