ಇಲ್ಲಿವರೆಗೂ ಮೋದಿ ಏಕೆ ಒಂದೇ ಒಂದು ಪ್ರೆಸ್‌ಮೀಟ್ ಮಾಡಿಲ್ಲ? ಎಂದ ವಿದ್ಯಾರ್ಥಿ- ತೇಜಸ್ವಿ ಸೂರ್ಯ ಕೊಟ್ಟ ಉತ್ತರ ಕೇಳಿ ನಕ್ಕ ನೆಟ್ಟಿಗರು!
ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಹನ್ನೆರಡು ವರ್ಷದ ಆಡಳಿತ ಅವಧಿಯಲ್ಲಿ ಇದುವರೆಗೂ ಒಂದೇ ಒಂದು ಪ್ರೆಸ್ ಮೀಟ್ ಅನ್ನು ನಡೆಸದೆ ಇರುವುದು ಇದುವರೆಗೂ ಚರ್ಚಿತ ವಿಷಯವಾಗಿ ಉಳಿದುಕೊಂಡಿದೆ. ಇದೀಗ ಈ ಬಗ್ಗೆ ವಿದ್ಯಾರ್ಥಿ ಒಬ್ಬ ಸಂಸದ…




