ಶನಿವಾರ, 24 ಅಕ್ಟೋಬರ್ 2026

ಸಂಬಳದಲ್ಲಿ ಹೆಚ್ಚಳ

Jobs

Central Gvt : ಸರ್ಕಾರಿ ನೌಕರರಿಗೆ ಹೊಸ ವರ್ಷಕ್ಕೆ ಬಂಪರ್ ಗಿಫ್ಟ್ – ಜನವರಿ 1 ರಿಂದ ಸಂಬಳದಲ್ಲಿ ಶೇ 25 ರಿಂದ 30 ರಷ್ಟು ಹೆಚ್ಚಳ!!

ಹೌದು, 7ನೇ ವೇತನ ಆಯೋಗದ ಅವಧಿ ಡಿಸೆಂಬರ್ 31, 2025ರಂದು ಕೊನೆಗೊಳ್ಳಲಿದೆ. ವೇತನ ಮಾಪಕಗಳು, ಭತ್ಯೆಗಳು ಮತ್ತು ಪಿಂಚಣಿಗಳನ್ನ ಪರಿಶೀಲಿಸಲು ಮತ್ತು ಅದರ ಶಿಫಾರಸುಗಳನ್ನ ಸರ್ಕಾರಕ್ಕೆ ಸಲ್ಲಿಸಲು ಆಯೋಗಕ್ಕೆ ನವೆಂಬರ್ 2025ರಿಂದ ಸುಮಾರು 18 ತಿಂಗಳುಗಳ ಕಾಲಾವಕಾಶ ನೀಡಲಾಗಿದೆ. …